Best kannada kavanagalu

101+ Kavanagalu in kannada you can capy it.

Welcome to our exploration of "Kannada Kavanagalu". In this blog post, you can find kannada love Kavanagalu, life kavanagalu and other.

Kannada kavanagalu - ಕನ್ನಡ ಕವನಗಳು

ಅಲೆಯಾಗಿ ಬಂದು ನೆಲೆಯಾಗಿ ನಿಂತು ಅಲೆಯಂತೆ ಅಪ್ಪಳಿಸಿ ನೆಲೆಯಿಲ್ಲದೆ ಹೋಗುವ ಈ ಜೀವನದಲ್ಲಿ ನೆನಪುಗಳು ಮಾತ್ರ ಶಾಶ್ವತ...

ಮನದಲಿ ಆಸೆಗಳು ನೂರಾರು, ಆದರೆ ಅವುಗಳಿಗೆ ಆಸರೆ ಯಾರು? ಕಣ್ಣಿನಲಿ ಕನಸುಗಳು ಸಾವಿರಾರು,  ಆದರೆ ಅವುಗಳಿಗೆ ಸ್ಫೂರ್ತಿ ತುಂಬಿ ಪ್ರೋತ್ಸಾಹಿಸುವ ಪ್ರೇಮಿ ಯಾರು?

ನಿನ್ನ ಕಣ್ಣ ಕಾಡಿಗೆ ಕೇಳಿದೆ ಪ್ರೇಮದ ಬಾಡಿಗೆ ನಾನೇನು ಹೇಳಲಿ ನಿನ್ನ ಮೋಡಿಗೆ? ನನಗೆ ಬೇಕು ನಿನ್ನ ಮನದ ಪ್ರೀತಿ ಬಿಂದಿಗೆ.

ನೀನೇಕೆ ಅಳುವೆ, ನಾ ನಿನ್ನ ಜೊತೆಗಿರುವೆ. ನೀ ಹೇಗೆ ಸಾಯುವೆ, ನಾ ನಿನ್ನ ಉಸಿರಾಗಿರುವೆ 

ಪ್ರೇಮಿ ನಾನಾಗಿದ್ದೇನೆ ಪ್ರೇಯಸಿ ನನಗಿಲ್ಲ ಇದ್ದರು ಈಗ ನನ್ನ ಜೋತೆಯಲಿಲ್ಲ.

ಹೇಳದೇ ಎದೆಯಲ್ಲೇ ಉಳಿದ ಒಲವಿದು ಪರಿಶುದ್ಧ.                                                    ನೀ ಸಿಕ್ಕರೂ ಸಿಗದಿದ್ದರೂ ಈ ಪ್ರೀತಿ ನಿನಗೆಯೇ ಬದ್ದ.

ಪ್ರೀತಿಯ ಹೆಸರಲ್ಲಿ ಮೈ ಮುಟ್ಟುವವರ ನಡುವೆ ನಿನ್ನ ದನಿ ಕೇಳಿಯೇ ಖುಷಿಪಟ್ಟವನು ನಾನು.

ಕಾಲಹರಣಕ್ಕೆ ಪ್ರೀತಿ ಮಾಡುವವರ ನಡುವೆ ಏಳು ಜನುಮಕ್ಕೂ ನೀನೇ ಬೇಕೆನ್ನುವ ಪ್ರೇಮಿಯು ನಾನು.

ಅವಳು ಬಾನಲಿ ಮಿನುಗುವ ತಾರೆಯಂತೆ ದೂರವಿದ್ದರು ಮನಕೆ ಮುದ ನೀಡುವ ಒಲವಿನ ಕಂತೆ ಅವಳ ಮಧುರ ಧ್ವನಿಯದು ಜಗವನೆ ಮರೆಸುವಂತೆ ಬದುಕ ಕಳೆವಾಸೆ ನಿನ್ನೀ ಸ್ನೇಹದೊಂದಿಗೆ ತೊರೆದು ಲೋಕದ ಚಿಂತೆ !

ಅವಳೆಂದರೆ ನೋವಲು ನಗಿಸುವ ದೇವತೆ ಕಷ್ಟದಲಿ ಜೊತೆ ನಿಲ್ಲುವ ಸ್ನೇಹಿತೆ ಅವಳ ಮಾತುಗಳೇ ಮುದ ನೀಡುವ ಕವಿತೆ ಜೊತೆಗಿದ್ದರೆ ಸಾಕವಳು ಎನಗಿಲ್ಲ ಯಾವುದೇ ಕೊರತೆ
ಅವಳೆಂದರೆ ಪದಗಳಿಗೆ ನಿಲುಕದ ಸುಂದರ ಕವಿತೆ
ಅವಳೆಲೆ ಡೆ ಹಂಚುವಳು ಒಲವಿನ ಒರತೆ ನಿಷ್ಕಲ್ಮಶ ಸ್ನೇಹಕೆ ಬೇಕಿರುವುದೊಂದೆ ಸ್ಥಿರತೆ ಕಾಪಡಿಕೊಂಡರಷ್ಟೇ ಸಾಕು ನಮ್ಮ ಸ್ನೇಹಪರತೆ

ಗೆಜ್ಜೆಯ ನಾದವು ಘಲ್ಲೆನುತಿರಲು ನಯನಗಳೆರಡು ನಿನ್ನ ಅರಸುತಲಿರಲು ನನ್ನ ಸನಿಹದಲೇ ನೀನಾಗಾಗ ಬರಲು ಹೃದಯದ ಬಡಿತವು ಏರುತಿದೆ ಮನಸು ಮರ್ಕಟದಂತೆ ಕುಣಿಯುತಿದೆ 
Kannada Kavanagalu images

ನಿನ್ನ ನೋಡುತ ನನ್ನನೆ ನಾ ಮರೆತಿರಲು ಪ್ರೀತಿಯ ಸುಳಿಯಲಿ ನಾ ಸಿಲುಕಿರಲು ಮನಸಿನ ಕವನಗಳು. ನೀ ಆಗಾಗ ತಿರುಗಿ ನೋಡುತಲಿರಲು ಹೃದಯದ ಬಡಿತವು ಏರುತಿದೆ ಮನಸು ಹಕ್ಕಿಯಂತೆಯೇ ಹಾರುತಿದೆ
ನಾ ಹಗಲುಗನಸನು ಕಾಣುತಲಿರಲು ಕನಸಲು ನಿನ್ನನೆ ಜಪಿಸುತಲಿರಲು ಕಣ್ಣೆರೆದಾಗ ನೀ ನನ್ನ ಎದುರಲೆ ಬರಲು ಹೃದಯದ ಬಡಿತ ಇರುತ್ತದೆ
ಮನಸು ಸಂತಸದಿ ಕುಣಿದಾಡುತಿದೆ

ಕಳೆದು ಹೋದ ಆ ದಿನಗಳಲ್ಲಿ, ಪ್ರೀತಿ ಪ್ರೇಮದ ಹೆಸರಿನಲ್ಲಿ, ನೀ ನನ್ನಲ್ಲಿ ಉಳಿಸಿ ಹೋಗಿದ್ದು ಕರಿ ನೇರಳಿನ ಕಹಿ ನೆನಪುಗಳು ಮಾತ್ರ

ನಿದ್ರೆ ಕೇಡಿಸುವ ಕನಸುಗಳಲ್ಲಿ, ಒಂಟಿಯಗಿ ನಾ ಕಳೆವ ಸಂಜೆಗಳಲ್ಲಿ, ನೀ ನನ್ನಲ್ಲಿ ಉಳಿಸಿ ಹೋಗಿದ್ದು ಸಹಿಸಲಾಗದ ನೋವುಗಳು ಮಾತ್ರ 

ನೀನು ನೇನಪಾಗುವ ಕ್ಷಣದಲ್ಲಿ,
ಉಕ್ಕಿ ಬರುವ ದುಃಖದಲ್ಲಿ,
ನೀ ನನ್ನಲ್ಲಿ ಉಳಿಸಿ ಹೋಗಿದ್ದು
ಕಣ್ಣೀರಿನ ಬಿಸಿ ಹನಿಗಳು ಮಾತ್ರ 

ನೀನನ್ನ ಅಪ್ಪಿಕೊಳ್ಳದೆ, ಪ್ರೀತಿಯನ್ನು ಒಪ್ಪಿಕೊಳ್ಳದೆ, ಕೋನೆವರೆಗೂ ನೀ ನನ್ನಲ್ಲಿ ಉಳಿಸಿ ಹೋಗಿದ್ದು ಬರಿ ನೋವಿನ ಹುಸಿ ಕನಸುಗಳು ಮಾತ್ರ .

kannada love kavanagalu 

ಪ್ರೀತಿಯ ಸ್ಪರ್ಶದಿಂದ ಪ್ರತಿಯೋಬ್ಬರು ಕವಿಗಳಾಗುತ್ತಾರೆ ಆದರೆ. ಕವನದ ಸ್ಪರ್ಶದಿಂದ ನಾನೊಬ್ಬ ಪ್ರೇಮಿಯಾಗಿದ್ದೆನೆ.

ಹೆಜ್ಜೆ ಹೆಜ್ಜೆಯಲಿ ಹರಿಸಬೇಕಾದ ಅವಳು ದಾರಿ ಅರ್ದದಲ್ಲೇ ದೂರ ಸರಿಸಿ ಹೋದಳು......

ಪ್ರೇಮಿ ನಾನಾಗಿದ್ದೇನೆ ಪ್ರೇಯಸಿ ನನಗಿಲ್ಲ ಇದ್ದರು ಈಗ ನನ್ನ ಜೋತೆಯಲಿಲ್ಲ.

ಬಯಸಿದಷ್ಟು ಅವಳ ಬಾರದೆ ಹೋದಳು ಸನಿಹಕೆ ಕೇಳಲು ಅವಳ ಬಳೆ ನಾದವಿಲ್ಲದೆ ಬರುತ್ತಿದೆ ಬೇಸರಿಕೆ.

ಅಂದದ ಅದರಗಳಲ್ಲಿ ಚಂದದೊಂದು ನಗುವಿರಲಿ ಮಂದಾರ ಮನಸಲ್ಲಿ ಸುಂದರ ಕಣಸಿರಲಿ ಪ್ರೀತಿ ಎಂಬ ಹೂವಿನ ಗಂಧ ನನಗಾಗಿ ತೇಲಿ ಬರಲಿ.....!

ಪ್ರೀತಿಯ ಅರ್ಥ ನಾ ಅರಿತೆ ನಿನ್ನಂದಕೆ ನಾ ಮನಸೋತೆ ಬರುತ್ತಿಲ್ಲ ಬಾಯಿಂದ ಮಾತೆ ಆ ಖುಷಿಯಲಿ ನನ್ನನೇ ನಾ ಮರೆತೆ ಪ್ರೇಮದ ಹೂವಲ್ಲಿ ಗಂಧವಾಗಿ ನಾನು ಬೆರೆ...!

ಎಂದೆಂದೂ ನಾ ನಿನಗಾಗಿ ಕಣ್ಣಲ್ಲಿ ಬಿಂಬವಾಗಿ ತುಟಿಗಳಲಿ ನಗುವಾಗಿ ಹೆಜ್ಜೆ ಹೆಜ್ಜೆಯಲಿ ಗೆಲುವಾಗಿ ಇರಲು ಬಂದೆ ನಾನಿಂದು ಸಾವಲ್ಲೂ ನಿನ್ನ ಜೊತೆಯಾಗಿ......!

"ಒಮ್ಮೆ ಹೆಗಲಾಗು"
ನಿನ್ನ ಹೆಗಲಿಗೊರಗಿ ತುಸು ನೋವ ಮರೆಯುವೆ
"ಇಲ್ಲ, ಸಂತೈಸುವ ಒಡಲಾಗು"
ನಿನ್ನ ಮಡಿಲಲ್ಲಿ ತುಸು ಘಳಿಗೆ ನಗುತ ಮಗುವಾಗುವೆ.

ನೀನೆ ಪ್ರೀತಿಗೆ ನಕಾಶೆ ನನಗಿಲ್ಲ ಯಾವುದೇ ಹತಾಶೆ ನನ್ನೆದೆಯ ಪ್ರೀತಿಯೇ ವಿಶೇಷ ಒಲವೆಂಬುದೇ ನನ್ನ ಖಾಯಂ ವಿಳಾಸ.

ಬಂಗಾರದಂತ ನಿನ್ನ ಮೈಬಣ್ಣವಿದ್ದರು ಶೃಂಗಾರ ಲೇಪನವಾಗಿ ನಾ ನಿನ್ನ ಅಲಂಕರಿಸಲೇ...?
ಬೊಂಬೆಯಂತಿರುವ ನಿನಗೆ ದೃಷ್ಟಿ ತಾಕದಿರಲೆಂದು ಅದರಗಳ ಪಕ್ಕ ನಾ ಅಡಗಿ ಕೂರಲೇ...?
ಹೇಳು ಹುಡುಗಿ ನಾ ನಿನಗಾಗಿ ಏನು ಮಾಡಲಿ.

ವೀರ ಪುತ್ರನ ಆಗಮನ ದೇಶವನ್ನು ಮಾಡಿದ ಪಾವನ ನೀವೇ ನಮ್ಮ ದೇಶದ ಲಾಂಛನ ನಿಮ್ಮ ಹೆಸರಲ್ಲಿದೆ ಒಂದು ಸಿಂಚನ.
ಸಿಂಹದಂತೆ ಗರ್ಜಿಸಿದ ಜೀವ ಸಹಿಸಿಕೊಂಡರೂ ಉಗ್ರರು ಕೊಟ್ಟ ನೋವು ನೀವೇ ನಮ್ಮ ದೇಶದ ಯಜಮಾನ ನಿಮ್ಮಿಂದ ಹೆಚ್ಚಾಯ್ತು ನಮ್ಮ ದೇಶದ ಮಾನ ಸಮ್ಮಾನ
ದೇಶದ ರಹಸ್ಯ ನುಂಗಿದ ವೀರ ಸಾಕ್ಷಿಗಳನ್ನು ನಾಶ ಮಾಡಿದ ಧೀರ ಉಗ್ರರಿಗೆ ಎದೆ ಕೊಟ್ಟು ಹೋರಾಡಿದ ಶೂರ ಹುತಾತ್ಮರ ಸಾವಿಗೆ ಉತ್ತರ ಕೊಟ್ಟ ಹಮ್ಮಿರ.

ನಿನ್ನ ಕಣ್ಣಂಚಿನಾ ಕನಸ ಓದೋ ಹಳೆ ಪ್ರೇಮಿ ನಾನು..... ನಿನ್ನ ಕಣ್ಣಂಚಿನಾ ಕನಸ ಓದೋ ಹಳೆ ಪ್ರೇಮಿ ನಾನು..... ಆದರೆ ಕೈಹಿಡಿದೇ ನಡೆಯುವೆ ಕನಸುಗಳ ಮೂಟೆಯೊತ್ತು ನಾನು

ನಿಮ್ಮ ಮೇಲೆ ನಂಬಿಕೆ ಇಟ್ಟವರಿಂದ ಏನನ್ನೂ ಮುಚ್ಚಿಡಬೇಡಿ ಯಾಕೆಂದರೆ ಕೊನೆಗೆ ಮೂರನೆಯವರಿಂದ ಆ ವಿಷಯ ತಿಳಿದಾಗ ಅಲ್ಲಿ ನಂಬಿಕೆಗೆ ಅರ್ಥವೇ ಇರುವುದಿಲ್ಲ.

ನೀ ಬರೆದ ಕವಿತೆಯಲ್ಲಿ ಮರೆತು ಹೋದ ಪದವೊಂದು ನಾನು ನಾ ಬರೆಯಲಾಗದೆ ಹೋದ ಕವಿತೆಯಲ್ಲಿ ಮರೆಯಲಾಗದ ಸಾಲುಗಳು ನೀನು

ಅವಳ ಹೆಜ್ಜೆ ಗುರುತುಗಳನ್ನರಸಿ ಹೊರಟ ನನಗೆ ಸಿಕ್ಕಿದ್ದು
ಬಣ್ಣ ಮಾಸಿದ
ಕಪ್ಪು ಬಳುಪಿನ
ಹರಿದ ಭಾವಚಿತ್ರವಷ್ಟೆ

ನನ್ನಿಂದ
ನನ್ನ ಮಾತಿಂದ
ನನ್ನ msg ಇಂದ
ನನ್ನ call ಇಂದ
ನನ್ನ ನಡುವಳಿಕೆ ಇಂದ
ನಿಮಗೆ
ನಿಮ್ಮ ಮನಸ್ಸಿಗೆ
ಬೇಜಾರು ಆಗಿದ್ರೆ
so sorry sorry...
ಇನ್ನೇಲೆ ಯಾವತ್ತೂ cl or msg ಮಾಡಲ್ಲ

ಎದೆಬಡಿತ ಜೋರಾಗಿದೆ ಉಸಿರಾಟ ಅತಿಯಾಗಿದೆ.. ಕಣ್ಣು ಏನನ್ನೋ ಹುಡುಕುತಿದೆ ಕಿವಿಯು ಏನನ್ನೋ ಕೇಳುತಿದೆ.. ಕಾಲು ಎಲ್ಲೋ ಓಡುತ್ತಿದೆ ಮನಸ್ಸು ಮೌನವಾಗಿದೆ.. ತಿಳಿಯಿತು ಇದ್ದರು 

ಮರೆತು ಬದುಕಬೇಕು ನಾನು ನಿನ್ನ ಹೇಳಿ ಹೋಗು ಮರೆಯುವುದು ಹೇಗೆ ? ಹೋಗುವ ಮುನ್ನ... ಕೇಳಬೇಕೆನಿಸುತ್ತಿದೆ ಎದೆಯೊಳಗೆ ಕಾಡುತಿರುವ ೧೦೦ ಪ್ರಶ್ನೆಯನ್ನ... ಕೇಳಲಾಗುತ್ತಿಲ್ಲ ಏಕೆಂದರೆ ಹೃದಯದೊಳಗೆ ತುಂಬಿದೆ ಬರಿ ಮೌನ ! 
ನನ್ನ ಪ್ರೀತಿಯನ್ನು ಎಂದಿಗೂ ಅನುಮಾನಿಸಬೇಡ, ನನ್ನ ಪ್ರೀತಿಯು ಮೋಹದ ಮಾಯೆಯಲ್ಲ ನಿನ್ನ ನಂಬಿಕೆಯ ಛಾಯೆ

Life kannada kavanagalu 

ಪ್ರೀತಿ ಎಂದರೇನು?...ಒಂದು ಕ್ಷಣ ಕಣ್ಮುಚ್ಚಿ ಎದೆಯ ಮೇಲೆ ಕೈಯಿಟ್ಟು ಬಡಿತ ಆಲಿಸಿದ ಮೇಲೂ ಅರಿವಾಗದಿದ್ದರೆ ಯಾರನ್ನೇಕೆ ಕೇಳಲಿ.

Preeti endarenu?... Ondu kshana kanmucchi edeya mele kaiyittu badita alisida melu arivagadiddare yaarannaake kelali.

ಈ ಸಂಬಂಧಗಳೇ ಹೀಗೆ ದೂರಿದ್ದರೆ ಹತ್ತಿರವಾಗುವ ಕಾತುರ.. ಯೋಗ್ಯತೆ ಮೀರಿ ಸ್ನೇಹ ಬಯಸುತ್ತದೆ‌. ನಿರೀಕ್ಷೆಯಂತೆ ಹತ್ತಿರವಾಗುತ್ತಿದ್ದೇವೆ ಎಂದಾಗ ಇನ್ನಷ್ಟು ಒಲವಾಗಿರಬೇಕಿತ್ತು. ಇಲ್ಲಾ ನಲಿವಾದರೂ ಇರಬೇಕಿತ್ತು.‌ ಆದರೆ ಮನಕೆ ಬೀಸಿದೆ ಬಿರುಗಾಳಿ ಹೊಸ ಸುದ್ದಿಯ ಕೇಳಿ ಹತ್ತಿರವಾಗಬೇಡಿ ಯಾರು ವಿಸ್ತಾರವಾಗಿರುವ ಪ್ರಪಂಚದಲ್ಲಿ ಅದೃಷ್ಯನಾಗಿರುವಾಸೆ..ಎನ್ನಲು ಕಾರಣ ಏನಿರಬಹುದು..?

Ee sambandhagale heege dooriddare hattiravaguv katuro.. yogyate meeri sneha bayasuttade‌. Nireekshyate hattiravaguttide endaga innashthu olavagirabekittu. Illa nalivadaroo irabekittu.‌ Adare manake beaside birugali hosa suddiy kelim hattiravagabedi yaaru vistaaravagiruva prapanchadalli adrushyanagiruvase..ennalu karana enirabahudu..?

ಅದರಗಳು ನಾಚುತ್ತಿದೆ ನಿನ್ನ ಮಧುರ ಭಾವನೆಯ ಅರಿತು ಮೌನದಲಿ ಸೋಕೀಗ ತನುದೇ.. ಸಾಕೀಗಾ

Adaragaloo nachisutide ninna madhura bhavaneya aritu maunadali sokeega tanuvigade.. saakeegaa

ಮನದಿ ನೂರಾರು ನಿನಾದದ ತರಂಗ ಮಾತು ತುಂಬಿ ಮೌನ ತುಳುಕಿದ ಅಂತರಂಗ ಮುಗ್ದತೆಯ ಲೂಟಿ ಮಾಡಿ ಕನಸುಗಳ ಪೈಪೋಟಿ ನಡೆದಿದೆ..

Manadi nooraru ninaadada taranga maatu tumbi mauna tulukida antarang mugdatheya looti maadi kanasugala paipotiyagiralu..

ಹೂವಿಗೆ ಹೂವ ನೀಡಿ ಪ್ರೀತಿ ಮಾಡಿದೆ ಬಾಡದೆ ಹೀಗೆ ಇರಲಿ ಎಂದು ದಿನವೂ ಬೇಡಿದೆ

Huvige hoova nidi preeti madide baadade heege irali endu dinavu bedide

ಹಾಯ್ಕ ಅಪ್ಪನೆಂದರೇ ಕಪ್ಪುಕುಳಿಯಿಲ್ಲದ ಚಂದಿರನವ ಅಪ್ಪನೆಂದರೆ ಮುದ್ದು ಮಾಡದೆ ತಪ್ಪ ತಿದ್ದಿದವನು

Haayka appanendare kappu kuli illada chandiranava appanendare muddu madade tappa tiddidavanu

ಅವನ ಸ್ಪರ್ಶಕ್ಕೆ ಮುಳ್ಳುಗಳೇ ನಾಚಿದನ್ನು ನೋಡಿ ನಾನು ಸೋತಿದ್ದು.

Avana sparshakke mullugale nachidannu nodi nanu sotiddu.

ಎಲ್ಲಾ ಹೇಳಿದ ಮೇಲೆ ನೀನೆಲ್ಲ ಅರಿತಮೇಲೆ ಮಾತೆಲ್ಲಾ ಮೌನವಾಗಿದೆ. ಒಂದೆರಡು ಮಾತನ್ನು ನನ್ನಲ್ಲೆ ಉಳಿಸಿಕೊಂಡಿದ್ದರೆ.. ನಿನಗೂ ಕೇಳುವ ಕುತೂಹಲವಿರುತ್ತಿತ್ತೇನೋ ನನಗೂ ಹೇಳುವ ಹಂಬಲವಿರುತ್ತಿತ್ತೇನೋ ಈ ಮೌನ ಸಾಕಾಗಿದೆ ನನ್ನ ಮೂಗನನ್ನಾಗಿ ಮಾಡಿದೆ.. ಹತಾಶೆಯಲ್ಲು ಮುಗಳ್ನಗೆ ಬೀರುವೆ ಮೌನ ಸೀಳಲು ತೆರೆಯ ಸರಿಸಿ ನೀನು ಸ್ಪಂದಿಸುವೆಯಾ?

Ellaa helida mele neenella aritamele maatella maunavagide. Ondu eradu maatu nannalle ulisikondiddare.. Ninagu keluva kutuhalaviruttiteno nanagu heluva hambalaviruttiteno ee mauna saakagide nanna mooganagi madide.. hataashiyallu mugalnage beeruve mauna seelalu tereya sarisi neenu spandasuveyaa?

ಹುದುಗಿರುವ ಭಾವಗಳ ಮತ್ತೆ ಕೆದುಕದಿರು ಮನವೇ ತದುಕಿ ಎತ್ತಿದ ಅವಶೇಷಗಳ ಪಳೆಯುಳಿಕೆಗೆ ಮರುಜನ್ಮ ನೀಡದಿರು. ಬಣ್ಣ ಬಯಲಿನಲ್ಲಿ ದಕ್ಕದೇನು ದಿಕ್ಕರಿಸಿ ದುಡುಕದಿರು ಸುಮ್ಮನೆ

Hudugiruva bhavagala matte kedukadiru manave taduki ettida avashesagala paleyulikeke marujanma needadiru. Banna bayalinali dakkadenu dikkarisi dudukadiru summane

ನನ್ನಲ್ಲಿ ಮೊಳೆತ ಪ್ರೀತಿಯ ಭಾವನೆಗಳು ಆಳವಾಗಿ ಬಲಿತಿಲ್ಲ.. ಕಾರಣವಿಷ್ಟೆ ಅವು ನಿನ್ನೊಂದಿಗೆ ಬೆರೆತಿಲ್ಲ..

Nannalli moleta preetiya bhavanegalu aalavagi balitilla.. kaaranavishthe avu ninnaonduge beretilla..

ಕೆಲವೊಂದು ಘಟನೆಯಲ್ಲಿನ ಭಾವನೆಗಳು ಭಾರವಾದ ಅನುಭವಗಳನ್ನು ನೀಡುತ್ತೆ. ನಾವು ಎಲ್ಲವನ್ನೂ ಮರೆಯಬಹುದು.. ಆದರೆ ಒಮ್ಮೊಮ್ಮೆ ಕೆಲ ಘಟನೆಗಳು ನಾನಿನ್ನು ನಿನ್ನ ಮರೆತಿಲ್ಲ ಎಂದು ನಕ್ಕು ಬಿಡುತ್ತೆ.. ಆ ನಗು ಒಂದು ಘಳಿಗೆಯಾದರೂ ಹೃದಯವನ್ನು ಭಾರಗೊಳಿಸುವುದು...

Kelavondu ghatanyallina bhavanegalu bharavaada anubhavagalanu needutte. Naavu ellavannu mareyabahu.. adare omme kelaghatanyagalu naanininu ninna maretilla endu nakkutte.. a nagu ondu ghaliyagalu hrudayavannu bharagolisuvudu...

Feeling kannada kavanagalu

ಈ ಬ್ಲಾಗ್ ಪೋಸ್ಟ್ ಕನ್ನಡ ಕವನಗಳ ಅತ್ಯುತ್ತಮ ಸಂಗ್ರಹವನ್ನು ಹೊಂದಿದೆ, ಪ್ರೀತಿ ಮತ್ತು ಜೀವನದ ಮೂಲಕ ಜೀವನಕ್ಕೆ ಸಂಬಂಧಿಸಿದ ಅದ್ವಿತೀಯ ಸಂದೇಶಗಳನ್ನು ಒಳಗೊಂಡಿದೆ.

ಅವಳೂ ರಾಧೆಯಂತೆ ಮನದಲಿ ನೊಂದಳಂತೆ ತನುವಲಿ ಬೆಂದಳಂತೆ....ಕೃಷ್ಣನ ನೆನೆದು.. ಪ್ರೀತಿಯ ಕರೆಯು ಕೇಳಲೆ ಇಲ್ಲ ಅವನೂ‌ ದೇವರು ಅಲ್ಲ ಕೊನೆಗೂ ದೂರಲೆ ಇಲ್ಲ....ತನ್ನನೆ ಹಳೆದು..

Avaloo raadheyante manadali nondalante tanuvali bendalante....Krishnana nenedu.. preetiya kareyu kelale illa avanu devaru alla konegallade illa....tannane heleddu..

ಮೌನಿ ನೀನಾಗ ಬೇಡ ಮೌನದಲೂ ಮಾತಾಡುವೆ ನಾನೀಗ. ಧ್ಯಾನಿ ನೀನಾಗ ಬೇಡ ನಿನ್ನ ಧ್ಯಾನದಲ್ಲಿ ನಾನಿರುವಾಗ.

Mauni neenaga beda maunadalu maataduve naaniga. Dhyaani neenaga beda ninna dhyanadalli naaniruvaga.

ಇಂದು ಬಸ್ ಬಂದಿದೆ.. ಹಾಗಾಗಿ ಬಸ್ ಬಂದಿಲ್ಲ.. ಸೋ ಬಾಸ್ ಸಹ ಬಂದಿಲ್ಲ..

Indu basu bandide.. haagagi basu bandilla.. so boss sah bandilla..

ಬೇರೊಬ್ಬರ ಟೈಮ್ ಪಾಸ್ ಗಾಗಿ ನೀವು ಬಳಕೆಯಾಗತ್ತಿದ್ದೀರಿ ಎಂದರೆ...ಅವರು ನಿಮ್ಮನ್ನು ಕಡಗಣಿಸುತ್ತಿದ್ದಾರೆಯೆಂದಲ್ಲ.. ಆ ಮೂರ್ಖರು ಅವರಿಗರಿವಿಲ್ಲದೆ ಅವರ ಜೀವನದ ಅತಿ ಮೌಲ್ಯ ನೀವೆಂದು ಭಾವಿಸಿರುವುದು. ನಾನು ತೆಗೆದಿಟ್ಟೆ ಹೋಳಿಗೆ ಅವಳು ತೆಗೆದಿಟ್ಟಳು ಹೋಳಿಗೆ.. ನಾನು ಇಟ್ಟಿದ್ದು ಬಣ್ಣ .. ಲೇ ಅವಳು ಇಟ್ಟಿದ್ದು ಬಣಾಲೆ..

Berobbara time passagi neevu balakayaguttidiri endare... avaru nimmanu kadaganisuttidare endalla.. aa murkhara avarigaarivillade avara jeevanada ati maulya neevendu bhavisuvudu. Naanu tegeditta holige avalu tegedittalu holige.. naanu ittudu banna..le avalu ittudu banaale..

ಮುಂಜಾನೆ ಅವಳಿಟ್ಟ ರಂಗೋಲಿಯಲ್ಲಿ ಎರಡು ಹಿಡಿ ಬಣ್ಣವ ಕದ್ದಿಟ್ಟಿದ್ದೆ ಹೋಳಿಯಾಡಲು.. ಸಂಜೆ ಕಳೆದರೂ ಅವಳ ಸುಳಿವಿಲ್ಲ...

Munjane avalittu rangoliyalli eradu hidi bannava kaddittidde holiyadalu.. sanje kadaloo avala sulivilla...

ಅದ್ಭುತ ಪ್ರೀತಿಯ ಶಕ್ತಿ ನಮ್ಮನ್ನು ಇಷ್ಟಪಡುವವರನ್ನು ಕಡೆಗಣಿಸಿ.. ನಮ್ಮನ್ನು ಕಡೆಗಣಿಸಿದವರನ್ನು ಇಷ್ಟಪಡುವುದು...

Adbhuta preetiya shakthi nammanna ishtapaduthira nammanna kadegannisuvudu...

ಗಂಧ ಮೊಗ್ಗಿನಲ್ಲೇ ಇದ್ದರೂ ಪರಿಮಳ ಪಸರಿಸುವುದು ಅರಳಿದಾಗ..

Gandha mogginalli iddaroo parimala pasarisuvudu aralidaga..

ಸಾಗಿದ ದೂರ ಕಾಲು ದಾರಿ ಕಂಗಲಾಗಿಸುವ ಕವಲು ದಾರಿ ಅಂದು ಕೈ ಬೀಸಿ ಕರೆದಾಗ ಮಾಯಾ ನಗರಿ ಹೆದರಿ ಹೆದ್ದಾರಿ ಹುಡುಕಿ ಕುಳಿತಿದ್ದೆ ಬಸ್ಸನ್ನೇರಿ. ತಲುಪಾಯ್ತು ಅರ್ಧ ದಾರಿ ಇಂದು ಇಳಿಯುವ ಮನಸ್ಸಿಲ್ಲ.. ಪಯಣದಲಿ ಸುಖವಿಲ್ಲ..

Saagida dooru kaalu daari kangalagisuv kavalu daari andu kai beesi karedaga maaya nagari hedari heddari huduki kulittidde bassaneri. Talupaythu ardha daari indu iliya manasilla.. payanadali sukhavilla..

ಕರವೊಡ್ಡಿ ಕೊರಗಿ ಕೊರಗಿ ಕರೆದ ಕರೆಗೆ ಕರಗಲಾರದೆ ನಿನ್ನ ಕರುಳು. ಕುರುಹು ತೋರಲು ತಡವೇಕೆ ದೊರೆಗೆ ಧರೆಯ ದಾರಿ ದೂರವೇ?

Karavoddi koragi koragi kareda karege karagalaarade ninna karulu. Kurahu toralu tadaveke dorege dhareya daari doorave?

ಅಹಂಕಾರದ ಹುಚ್ಚು....ಎಷ್ಟಿದ್ದರೆ ಬದುಕಿರುವಾಗಲೇ ಫೋಟೋಗೆ ಹಾರ ಹಾಕಿ ಕುಂಕುಮವಿಟ್ಟರು.

Abhimaanada huchchu....eshtittendare badukiruvagale photoge haara haaki kunkumavittaru.

ವಿಚಾರ ಒಳ್ಳೆಯದಾಗಿದ್ದರೆ ಶತ್ರುಗಳಿಗೂ ಶಭಾಷೆ ಎನ್ನು. ಆದರೆ ಅಳವಡಿಸಿಕೊಳ್ಳುವ ಮುನ್ನ ವಿಮರ್ಶೆ ಮಾಡುವುದು ಮರೆಯ ಬೇಡ.

Vichara ollayadagiddare shatrugaligu shabhaasha ennu. Adare alavadisikollava munna vimarshya madudannu mareya beda.

ಜಾತ್ರೆ ಎಲ್ಲಾ ಅರಿತ ದೇವರು ಹೊರಟಾಯ್ತು ತೇರೆ ಏರಿ ಮೆರವಣಿಗೆಗೆ. ಎಂದಿನಂತೆ ಇಂದು ಸಹ ಕೊನೆಗೊಳ್ಳುವುದು ನಾನು ನನ್ನ ನೆನಪು.

Jaatre ella arita devaru horataayitu tera eri meravanigegu. Endinante indu saha konegulluvudu naanu nanna nenapu

ತಪ್ಪಾಯಿತು... ನಿನ್ನ ನಗೆಯೇ ಕರೆದೋಲೆ ಎಂದು ಭಾವಿಸಿದ್ದೆ. ನಿನ್ನದೇ ರಾಜ್ಯಕ್ಕೆ ಡಕ್ಕಲ್ಲಿಲ್ಲ ಆಮಂತ್ರಣ ಗೆಳಯಾ..ನಿನ್ನ ನೋಡಲು ನೆಪ ಹುಡುಕುತ್ತಿರುವೆ. ಈಗಾದರೂ ನೀಡು ಆಮಂತ್ರಣ. ಸಂಧಿಸುವೆ ಮಂಟಪದಲ್ಲಿ...

Tappayite... ninna naguey kareyole endu bhavisiddu. Ninnade samrajyakke dakkalilla amantrana, gelaya.. ninna nodalu nepa hudukutiruve.. eegaladaru needu amantrana. Sandhisuve mantapadalli...

ಕನ್ನಡ ಕವನಗಳು :Love, life

ಪರೀಕ್ಷೆಗಳು ಎದುರಾದಾಗ ನಿರೀಕ್ಷೆಗಳು ಹಸಿಯಾಗುವುದು ಸಹಜ. ಮಾನಸಿಕ ಸದೃಢತೆ, ಧೈರ್ಯ, ಚಲ ಮನದಲ್ಲಿದ್ದರೆ ಬದುಕಿನ ಸಮೀಕ್ಷೆ ಸರಿದೂಗುವುದು ಅಷ್ಟೆ ನಿಜ.

Pareekshegalu eduradaga nireekshegalu husiyaguvudu sahaja. Maanasika sadrudhate, dhairya, chala manadalliddare badukina sameekshe saridooguvudu ashte nij.

ಕರವೊಡ್ಡಿ ಕೊರಗಿ ಕೊರಗಿ ಕರೆದ ಕರೆಗೆ ಕರಗಲಾರದೆ ನಿನ್ನ ಕರುಳು. ಕುರುಹು ತೋರಲು ತಡವೇಕೆ ದೊರೆಗೆ ಧರೆಯ ದಾರಿ ದೂರವೇ?

Karavoddi koragi koragi kareda karege karagalaarade ninna karulu. Kurahu toralu tadaveke dorege dhareya daari doorave

ಮನಸಿಗೆ ಹೊಸ ನೆನಪಿನ ಗಾಂತು ಅಂಟುಕೊಳ್ಳುವ ಮುನ್ನ ಹಳೆಯ ನೆನಪಿನ ಬುಟ್ಟಿಗೆ ಹುಟ್ಟದಂತೆ ಆವರಿರುತ್ತದೆ.. ಮರೆಯುವುದು ಯಾವತ್ತೂ ಹಳೆಯದನ್ನು ಮರೆಸಿಲ್ಲ.. ಅಥವಾ ಮಾಸುವಂತೆ ಮಾಡಿಲ್ಲ.. ಸತ್ಯವೇನಾಂಂದ್ರೆ ಸದೃಢ ಮನಸ್ಸಿನ ನಾವೇ ಹಳೆಯದನ್ನು ನೆನೆಸಿಕೊಳ್ಲದೆ ಬದುಕುತ್ತಿದೆ.

Manasige hosa nenapina gantu antukolluva munna hale nenapina buttige huttadaante aavariruttade.. marevu yavattu hale dannu maresilla.. athava masuvante madilla.. satyavena endare sadrudha manasina naave haleyadannu nenesikolllade badukuttiruvudu.

ಕ್ಷಮಿಸು ಗೆಳತಿ ಬೇಸರೆ ಕಾಡಿತು ನಿನ್ನ ಮನವ ಕಲಕಿ.. ನೋವು ಕೊಟ್ಟೆ.. ಮಾತಿನ ಮಲ್ಲೆಯ ಮೌನಕ್ಕೆ ನೂಕಿ ಬಿಟ್ಟೆ.

Kshamisu gelati besara kaadaiti ninna manava kalaki.. novu kotte.. maatina malleya maunakke nooki bitte.

ಪ್ರೀತಿ ಕದ್ದ ಒಲವೇ... ಮುದ್ದು ಮುದ್ದು ಚೆಲುವೆ... ನೀ ನಕ್ಕಾಗ ನನ್ನ ಮನದಲ್ಲಿ ನಲಿವೇ...

Preeti kadda olave... muddu muddu cheluve... nee nakkaga nanna manadali nalive...

ವಧುವಾದೆನೆ ಕನಸು ವಧೆ ಮಾಡಿದೆ.. ಸ್ವಲ್ಪ ಸಲಗೆ ನಿಡಿ ಮೃದುವಾಗು... ಮಧುವಾಗು.. ನಿನ್ನ ನಾನು ಆವರಿಸಲು....

Vadhuvadene kanasu vadhe madide.. swalpa salige nidi mruduvagu...madhuvagu.. ninna naanu aavarasalu....

ಎಲ್ಲಾ ಅರಿತ ಮೇಲೆ... ನೀ ನನ್ನ ತೊರೆದ ಮೇಲೆ... ಮರೆತು ಹೊಡೆ ನಾ. ನಿನ್ನ ಮೌನದ ಜೊತೆಗೆ ಬೆರತು ಹೊಡೆ ನಾ.

Ella arita mele... nii nanna thoreda mele.. maretuhode naa. Ninna maunada jote beretu hode naa.

ಅಂತರವೆನ್ನುವುದು ಅಂತಾರ್ಯ ತೆರದುಕೊಳ್ಳುವವರೇಗೆ ಮಾತ್ರ ದೂರ.. ಸ್ನೇಹ ಬೆಸಿದ ನಂತರ ಎಲ್ಲವು ಹತ್ತಿರ.

Antarvennavudu aantarya teradukolluvavarege maatra door.. sneha beseda nantara ellavu hattira.

ಬೆಳಿಗ್ಗೆ ಘಮಘಮೆಂದು ಅರಳಿದ ಕುಸುಮವು ಸಂಜೆ ವೇಳೆ ತನ್ನೆಲ್ಲ ಕಂಪನು ಬೀರಿ ಬದುಕು ಸಾರ್ಥಕಗೊಂಡಿತು. ಕೊನೆಗೆ ಆಸ್ವಾದಿಸುವ ಕಂಗಳಿಗೆ ನೋವು ನೀಡಿತು.

Belige ghammendu aralida kusumavu sanje veleke tannella kampanu beeri baduku saarthaka golisiditu. Konege aasvadisuva kangalige novu neiditu.

ಖಾಲಿ ಖಾಲಿ ಜೀವನಕ್ಕೇಕೆ ಬೆಲಿ ದೋಚಲು ಬಾಚಲು ಇಲ್ಲನಿದೆ....

Khali khali jeevanakkeke beli dochalu baachalu illenide....

ನಿನ್ನ ಪ್ರೀತಿಯ ಸಾಗರದಲ್ಲಿ ಇಳಿದ ಮೇಲೆ. ನಿದ್ರೆ ಬರದೇ ಮುದ್ದು ಕಂಗಳಿಗೆ ಕನಸು ಬೀಳದೇ ಮನಸ್ಸಿನ ಭಾವಗಳಿಗೆ...

Ninna preetiya saagaradalli ilida mele. Niddaye baaradu muddu kangalige kanase beeladu manasina bhavaglige...

Kannaad kavanagalu images.

Kannada Kavanagalu images

Kannada love Kavanagalu

Best kannada Kavanagalu


Post a Comment

Oops!
It seems there is something wrong with your internet connection. Please connect to the internet and start browsing again.
AdBlock Detected!
We have detected that you are using adblocking plugin in your browser.
The revenue we earn by the advertisements is used to manage this website, we request you to whitelist our website in your adblocking plugin.
Site is Blocked
Sorry! This site is not available in your country.